STORYMIRROR

jawhar ali addoor

Classics Fantasy Others

3  

jawhar ali addoor

Classics Fantasy Others

ಜನ ಮಾತು

ಜನ ಮಾತು

1 min
112


ಬಾಯಿ ಏನಪ್ಪ ಮನುಜನ 

ಬ್ರೇಕಿಲ್ಲದ, ರೈಲಂತೆ 

  ನಲ್ಮೆ ಎಂದುೂ ಹೇಳಿ ಕೊಡುವಾಗ 

  ನಂಗೂತ್ತು ಹೋಗಿಗ 

ಕನ್ಮುಂದೆ ನಮಸ್ಕಾರ 

ಆಚೋದ್ರೆ ಮಡ್ಲೆಂಗೆ

ಚಿತಗಾರ

   ಕೈತುಂಬ ಹಣಬಂದ್ರೆ ನಾ, ನೀ ಹಾಗೀಗೆ 

   ಮುಗಿದ್ದ್ರೊ ನೀಯಾರೊ, ನಾ ಯಾರೊ

ಸುಖ ಕಂಡ್ರೆ ಸ್ವರ್ಗದೆತ್ತರಕ್ಕೆ ಎರಿಸ್ತಾರೆ

ಕಷ್ಟ ಬಂದ್ರೆ ಕತ್ತೆ ಕಾಲಿಗು ಬಿಲ್ತಾರೆ

     ಹಣಕ್ಕಾಗಿ ಬಾಯಿಬಿಡೊ ಹಾವುಗಳೆ 

     ಹಣವಿಲ್ಲಂದ್ರೆ ಬದುಕ ಹಿಂಡೋ ಕ್ರೂರಿಗಳು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics