STORYMIRROR

Santhosh Chandrashekhar

Tragedy

4  

Santhosh Chandrashekhar

Tragedy

ಸಿಹಿ ಮಧುರ ನೆನಪು

ಸಿಹಿ ಮಧುರ ನೆನಪು

1 min
23.3K


ನನ್ನ ನಿನ್ನ ನಡುವೆ

ನಡೆದ ಸಂಭಾಷಣೆ

ನೆನಪಿರಬೇಕಲ್ಲವೇ?.


ಸಣ್ಣ ಕಲಹ ಕ್ಷಣಿಕ

ಸಾಧಿಸದಿರು ಹಗೆತನ

ಪ್ರೀತಿ ಕೊನೆಯ ತನಕ.


ನಡೆದದ್ದು ಮರೆತು

ಭವಿಷ್ಯವ ಕುರಿತು

ನಾ ಕೋರುವೆ ಸ್ವಾಗತ.


ನಿನ್ನಲೊಂದೇ ಕೋರಿಕೆ

ಕೊನೆಯಹಾಡು ಮೌನಕೆ

ಹತ್ತಿರವಾಗು ಈ ಜೀವಕೆ.


ಹತ್ತು ದಿನದ ವಿರಹ

ಮತ್ತೆ ಬೇಡ ಕಲಹ

ಏನು ಇಲ್ಲ ನಿನ್ನ ವಿನಹ,

ಮತ್ತೆ ಮಾತನಾಡುವೆಯಾ?!


Rate this content
Log in

Similar kannada poem from Tragedy