ಪ್ರೀತಿ ನೀನೇ
ಪ್ರೀತಿ ನೀನೇ
1 min
11.3K
ಹೌದು ಒಮ್ಮೊಮ್ಮೆ ಮರೆಯಬೇಕೆನಿಸಿದೆ
ಮನದಲ್ಲಿ ನೆಲೆಸಿದವರ ನೆನಪು ತೊಳೆದು.
ಆದರೇನು ಮಾಡುವುದು ಹಾಗಾಗುವುದಿಲ್ಲ
ಮರೆಯುವುದು ಸುಲಭದ ಮಾತಲ್ಲವಲ್ಲ.
ಮಾತನಾಡದೆ ಮೌನದಿಂದಿರಬೇಕೆನಿಸಿದೆ
ನಾಲಿಗೆ ಸುಮ್ಮನಿರಬೇಕಲ್ಲ ಹೊರ ಬಂದಿದೆ.
ಕನಸ ಕಾಣಬಯಸಿದೆ ಕಣ್ಣೇರಡನ್ನು ಮುಚ್ಚಿ
ಮಲಗಲು ನೀ ಬಿಡಬೇಕಲ್ಲ ಕಾಡುವೆ ಮೆಚ್ಚಿ.