STORYMIRROR

radheya kanasugalu

Romance Classics Others

3  

radheya kanasugalu

Romance Classics Others

ಬದಲಾಗದ ಜಗತ್ತು...

ಬದಲಾಗದ ಜಗತ್ತು...

1 min
126

ಮನ ಸೋತಿದೆ ನಿನ್ನ ಮುಗ್ಧವಾದ ನಗುವಿಗೆ

ತನು ಸೋತಿದೆ ನಿನ್ನ ಹಿತವಾದ ಸ್ಪರ್ಶಕ್ಕೆ

ತನುಮನವೆಲ್ಲಾ.. ನೀ ತುಂಬಿರುವಾಗ

ನನಗೆ ಜಗದ ಅರಿವಿಲ್ಲದಂತಾಗಿದೆ....

ಬ್ರಹ್ಮಾಂಡವೆ ನಿನ್ನ ಬಾಯಲ್ಲಿರುವಾಗ

ನನಗೇಕೆ ಬೇಕು ಈ ಭೂಮಂಡಲ...

ನೀ ನನ್ನ ಜೊತೆಯಿರುವಾಗ..,

ನೋವಲ್ಲು ನಿನ್ನ ಸಂಗ ಬೇಕು

ನನ್ನ ಖುಷಿಯ ಕಾರಣವು ನೀನೀರಬೇಕು..

ನಿನ್ನ ಗೆಳೆತನವು ನನಗಿರಬೇಕು

ನನ್ನ ಜಗತ್ತೆ ನೀನೆಂದುಕೊಂಡಾಗ

ಅರಿವಿಲ್ಲದಂತೆಯ ದೂರವಾದೆ...

ನನ್ನ ಜಗತ್ತೆ ನಿನ್ನಲ್ಲಿರುವಾಗ... 

ಬೇರೆಯವರಲ್ಲಿ ಹೇಗೆ ಕಾಣಲಿ ನನ್ನ ಜೀವನವನ್ನ..

ಕೊನೆಯವರೆಗೂ ರಾಧೆಯ ಜಗತ್ತು ನೀನು...!


Rate this content
Log in

Similar kannada poem from Romance