STORYMIRROR

radheya kanasugalu

Romance Classics Others

3  

radheya kanasugalu

Romance Classics Others

ಅಸ್ತಿತ್ವವೇ ನೀನು

ಅಸ್ತಿತ್ವವೇ ನೀನು

1 min
131

ಕಣ್ಣಿನ ಕುಡಿ ನೋಟಕೆ ಕದಪುಗಳು ರಂಗೇರಿವೆ..!

ಮೀಸೆ ಅಂಚಿನ ನಗುವಿಗೆ ನನ್ನೇ ನಾ ಮರೇತಿರುವೆ..!

ನಿನ್ನ ಒಂದು ಸ್ಪರ್ಶಕ್ಕೆ ಮನದ ಭಾವನೆಗಳು ಓಕುಳಿಯಾಡಿವೆ!

ನಿನ್ನಲ್ಲೇ ನಾನು ಲೀನಾವದಾಗ ನನ್ನ ಅಸ್ತಿತ್ವವೇ ಇಲ್ಲವಾಗಿದೆ..!

ನಿನ್ನ ಉತ್ಕಟವಾದ ಪ್ರೀತಿಯ ಮುಂದೆ ಬೇರೆಲ್ಲವೂ ಶೂನ್ಯವಾಗಿದೆ...

                       


Rate this content
Log in

Similar kannada poem from Romance