STORYMIRROR

Surabhi Latha

Romance Classics Others

4  

Surabhi Latha

Romance Classics Others

ಅಮೃತ ಪಾನ

ಅಮೃತ ಪಾನ

1 min
578

ಬದುಕಿನ ಪ್ರತಿದಿನ ! 

ನೆನೆದೆ ನಾ ಅನು ಕ್ಷಣ !

ನಲ್ಲನ ಮಾತಿನ !

ಮಧುರತೆ ಸವೆದೆ ನಾ !!


ಒಡಲಲಿ ರೋಮಾಂಚನ !

ಮರೆಸಿದೆ ಮೈ ಮನ !

ಮುಗಿಲಿನ ಸಂಚಲನ !

ಬಯಸಿದೆ ಆಲಿಂಗನ !!


ಗುಡುಗಿನ ಸದ್ದಿಗೆ ..

ನಡುಗಿದೆ ನನ್ನೆದೆ ..

ತುಂತುರು ಮಳೆ ಹನಿಗೆ !

ಬೇಕಿದೆ, ಏನೋ ಅಧರಕೆ !!


ಕಾತುರ,ಕಂಪನ !

ಕರೆದಿದೆ ಇನಿಯನ !

ನಡೆಯಲಿ ನಡುವೆ ಸದನ !

ಬಂದು ಸೇರೋ ಮದನಾ !!


 



Rate this content
Log in

Similar kannada poem from Romance