STORYMIRROR

Daivika ದೈವಿಕಾ

Tragedy

3  

Daivika ದೈವಿಕಾ

Tragedy

ಅಳಲು

ಅಳಲು

1 min
11.6K

ಕಾರ್ಖಾನೆಯಲ್ಲಿ ಬಂದರೆ ಹೊಗೆ,

ಬಡವರ ಮನೆಯಲ್ಲಿ ಹತ್ತಿದಂಗೆ ಒಲೆ.

ಅಲ್ಲಿ ಹೊಗೆ, ಇಲ್ಲಿ ಊಟ ಬಗೆ ಬಗೆ.

ಅದೇ ಕಾರ್ಖಾನೆ ಮುಚ್ಚಿಹೋದರೆ,

ಬಡವರ ಹೊಟ್ಟೆ ಮೇಲೆ ಹಾಕಿದಂಗೆ ಬರೆ.

ನಶಿಸಿಹೋದಂಗೆ ಒಲೆ.

ಊಟವು ಇಲ್ಲ, ತೊಡುಗೆಯು ಇಲ್ಲ.

ಕಷ್ಟಗಳು ಬರುವವು ಬಗೆ ಬಗೆ.


Rate this content
Log in

Similar kannada poem from Tragedy