STORYMIRROR

Revati Patil

Tragedy Classics Others

3  

Revati Patil

Tragedy Classics Others

ಯಾರು ಸರಿ, ಯಾರು ತಪ್ಪು?

ಯಾರು ಸರಿ, ಯಾರು ತಪ್ಪು?

1 min
199

ಅದೇನೋ ತಲ್ಲಣ ಮನದೊಳು 

ಬೇಡವಾಗಿದೆ ಯಾರೊಂದಿಗೂ ಮಾತುಗಳು

ವಾದಕ್ಕಿಳಿದಿವೆ ಸತ್ಯ ಅಸತ್ಯಗಳು

ಹಳಸುತ್ತಿವೆ ಸಂಬಂಧಗಳು

ಹಿಡಿತ ತಪ್ಪಿದ ಮಕ್ಕಳು

ಅತಿರೇಖದ ಕಾಳಜಿ ಮಾಡುವ ಪಾಲಕರು

ಯಾರು ಸರಿ, ಯಾರು ತಪ್ಪು ಈ ಜಗದೊಳು?



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy