ಸುದ್ದಿ ವಾಹಿನಿ
ಸುದ್ದಿ ವಾಹಿನಿ
ಈಗಿನ ಸುದ್ದಿ ವಾಹಿನಿಗಳಲ್ಲಿ
ಸುದ್ದಿಯ ಹೊರತಾಗಿ
ಎಲ್ಲವೂ ಇರುತ್ತೆ!
ಹೇಳಿದ್ದನ್ನೇ ತಿರುಗಿಸಿ ಮುರುಗಿಸಿ
ಹತ್ತತ್ತು ಸಲ ಹೇಳಿ
ನೋಡುಗರ ತಾಳ್ಮೆ
ಪರೀಕ್ಷಿಸುವ ಈ
ಸುದ್ದಿ ವಾಹಿನಿಗಳಿಗೆ
ನನ್ನದೊಂದು ಧಿಕ್ಕಾರ
ಈಗಿನ ಸುದ್ದಿ ವಾಹಿನಿಗಳಲ್ಲಿ
ಸುದ್ದಿಯ ಹೊರತಾಗಿ
ಎಲ್ಲವೂ ಇರುತ್ತೆ!
ಹೇಳಿದ್ದನ್ನೇ ತಿರುಗಿಸಿ ಮುರುಗಿಸಿ
ಹತ್ತತ್ತು ಸಲ ಹೇಳಿ
ನೋಡುಗರ ತಾಳ್ಮೆ
ಪರೀಕ್ಷಿಸುವ ಈ
ಸುದ್ದಿ ವಾಹಿನಿಗಳಿಗೆ
ನನ್ನದೊಂದು ಧಿಕ್ಕಾರ