ಸಮ್ಮತಿಗೆ ಸದ್ಗತಿ.
ಸಮ್ಮತಿಗೆ ಸದ್ಗತಿ.
ಸಮ್ಮತಿಯಿದ್ದೊಡೆ ಮೂಡುವುದು ಸಂಪ್ರೀತಿ
ಆಗುವುದು ಎಲ್ಲರೋದುವ ದಾಂಪತ್ಯ ಕೃತಿ
ಸಮ್ಮತಿ ಸಿಕ್ಕಿತೆಂದಾಗ ದರ್ಪ ತೋರದೆ,
ಅಶ್ಲೀಲತೆಯ ಗಡಿಯ ಮೀರದೆ
ತೋರು ಸಮ್ಮತಿಗೆ ಸದ್ಗತಿ.
ಸಮ್ಮತಿಯಿದ್ದೊಡೆ ಮೂಡುವುದು ಸಂಪ್ರೀತಿ
ಆಗುವುದು ಎಲ್ಲರೋದುವ ದಾಂಪತ್ಯ ಕೃತಿ
ಸಮ್ಮತಿ ಸಿಕ್ಕಿತೆಂದಾಗ ದರ್ಪ ತೋರದೆ,
ಅಶ್ಲೀಲತೆಯ ಗಡಿಯ ಮೀರದೆ
ತೋರು ಸಮ್ಮತಿಗೆ ಸದ್ಗತಿ.