Ashritha Kiran ✍️ ಆಕೆ
Tragedy Classics Others
ಕನಸ ಕಂಗಳ ಹೊತ್ತು
ಮನದಿ ಛಲವ ಬಿತ್ತಿ...
ಗುರಿ ಸಾಧಿಸಿದಾಗ
ಬದುಕಬಹುದು ತಲೆ ಎತ್ತಿ..
ಕಷ್ಟವೆನಿಸುವುದು ಜೀವನ
ಕಳೆಯುತ್ತಿದ್ದಂತೆ ಯೌವನ..
ನೆನೆದಾಗ ಬಾರದು ಮರಣ
ತೀರದೆ ಮಣ್ಣಿನ ಋಣ...
ಬಾ ಮಳೆಯೆ ಬಾ
ಕನಸು
ಅಪ್ಪ
ಮರೆಸುವುದು ಮೈ ...
ಅಂದಾಜು
ಬೇಸಿಗೆ
ನೆನಪು...
ಅದೇ ಮಾತು...!
ಮನ..
ಇಳೆಗೆ ಬಂದಾಗ ಮ...
ಆಕೆಯನ್ನು ಯಾರು ಯಾರು ಪ್ರೀತಿಸುವವರು ಆಕೆಯ ಜೀವನ ಕ್ಷಣವನ್ನು ಮರೆಯುವವರು ಆಕೆಯನ್ನು ಯಾರು ಯಾರು ಪ್ರೀತಿಸುವವರು ಆಕೆಯ ಜೀವನ ಕ್ಷಣವನ್ನು ಮರೆಯುವವರು
ಕ್ಷಮೆ ಇರಲಿ, ಅಪ್ಪಾಜಿ ಎಂದು ಯಾರನ್ನು ಕರೆಯಲಿ ನಾ ಉಳಿಸಿಕೊಳ್ಳಲಾರದೆ ಹೋದೆ ನಿನ್ನ ನಾ.. ನಿನ್ನ ನಾ.. ಕ್ಷಮೆ ಇರಲಿ, ಅಪ್ಪಾಜಿ ಎಂದು ಯಾರನ್ನು ಕರೆಯಲಿ ನಾ ಉಳಿಸಿಕೊಳ್ಳಲಾರದೆ ಹೋದೆ ನಿನ್ನ ನಾ.. ನಿನ...
ಕೇವಲ ನನ್ನ ಮನದ ಭಾವಕೆ ಮತ್ತಷ್ಟು ಹಂಬಲದ ಹೂವನ್ನು ಪೋಣಿಸುತ್ತಿವೆ. ಕೇವಲ ನನ್ನ ಮನದ ಭಾವಕೆ ಮತ್ತಷ್ಟು ಹಂಬಲದ ಹೂವನ್ನು ಪೋಣಿಸುತ್ತಿವೆ.
ಮೃದುವಾದ ಧ್ವನಿಯೊಂದಿಗೆ ಅವಳ ಗುಲಾಬಿ ತುಟಿಗಳು ನನ್ನನ್ನು ಸಂಪೂರ್ಣವಾಗಿ ನಾಶಮಾಡಿದೆ. ಮೃದುವಾದ ಧ್ವನಿಯೊಂದಿಗೆ ಅವಳ ಗುಲಾಬಿ ತುಟಿಗಳು ನನ್ನನ್ನು ಸಂಪೂರ್ಣವಾಗಿ ನಾಶಮಾಡಿದೆ.
ಇಷ್ಟವಿಲ್ಲದನ್ನು ಇನ್ನಾದರೂ ತಿರಸ್ಕರಿಸಿಬಿಡು, ನಿನ್ನಾಸೆ ಕನಸುಗಳ ನೆರವೇರಿಸಿಬಿಡು ಇಷ್ಟವಿಲ್ಲದನ್ನು ಇನ್ನಾದರೂ ತಿರಸ್ಕರಿಸಿಬಿಡು, ನಿನ್ನಾಸೆ ಕನಸುಗಳ ನೆರವೇರಿಸಿಬಿಡು
ಬಿಡದಂತೆ ಅಂಟಿದ ದೇಹಗಳಂದು ಬೇಪರ್ಟ್ಟಿದೆ ಮನಸುಗಳಿಂದು ಬಿಡದಂತೆ ಅಂಟಿದ ದೇಹಗಳಂದು ಬೇಪರ್ಟ್ಟಿದೆ ಮನಸುಗಳಿಂದು
ಕನಸನು ನನಸು ಮಾಡೋ ಹಾದಿಯಲಿ ಮೊದಲ ಹೆಜ್ಜೆಯೇ ಎಡವಿತ್ತು ಕನಸನು ನನಸು ಮಾಡೋ ಹಾದಿಯಲಿ ಮೊದಲ ಹೆಜ್ಜೆಯೇ ಎಡವಿತ್ತು
ವರ್ಜಿಸುತ ನೆರವೇರದ ಸ್ವಪ್ನಗಳ ಬದುಕು ಬದಲಾಯ್ತ ವರ್ಜಿಸುತ ನೆರವೇರದ ಸ್ವಪ್ನಗಳ ಬದುಕು ಬದಲಾಯ್ತ
ತನಗೆ ಬೇಕೆನಿಸಿದವರನು ಸೆಳೆದು ಕರೆದೊಯ್ಯುವುದು ತನಗೆ ಬೇಕೆನಿಸಿದವರನು ಸೆಳೆದು ಕರೆದೊಯ್ಯುವುದು
ಮುಟ್ಟಿದರೆ ಅಂಟುತ್ತೇನೆ ಸೀನಿದರೆ ಹಾರುತ್ತೇನೆ ಮುಟ್ಟಿದರೆ ಅಂಟುತ್ತೇನೆ ಸೀನಿದರೆ ಹಾರುತ್ತೇನೆ
ಒಂಟಿತನದ ಒದ್ದಾಟ ಒಂಟಿತನದ ಒದ್ದಾಟ
ಕಾನನದ ಪ್ರಾಣಿಗಳ ಕೂಡಿಟ್ಟು ಮನಬಂದಂತೆ ನೀ ಮೆರೆದೆ ಕಾನನದ ಪ್ರಾಣಿಗಳ ಕೂಡಿಟ್ಟು ಮನಬಂದಂತೆ ನೀ ಮೆರೆದೆ
ಜೇನು ಕೊಯ್ಯುವ ದಿನ ಎಲ್ಲರೂ ಒಟ್ಟಾಗಿ ಸೇರುತ್ತಿದ್ದೆವು ಜೇನನ್ನು ರೊಟ್ಟಿನಿಂದ ಹಿಂಡುತ್ತಿದ್ದೆವು ಜೇನು ಕೊಯ್ಯುವ ದಿನ ಎಲ್ಲರೂ ಒಟ್ಟಾಗಿ ಸೇರುತ್ತಿದ್ದೆವು ಜೇನನ್ನು ರೊಟ್ಟಿನಿಂದ ಹಿಂಡುತ್ತಿದ್...
ನಂತರದಲ್ಲಿ ಬರಿ ಆಜ್ಞೆಗಳು ಉಳಿದುಕೊಂಡವು ನಂತರದಲ್ಲಿ ಬರಿ ಆಜ್ಞೆಗಳು ಉಳಿದುಕೊಂಡವು
ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ
ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ? ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ?
ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು
ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ
ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ
ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ. ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ.