STORYMIRROR

Ashritha Kiran ✍️ ಆಕೆ

Classics Inspirational Others

4  

Ashritha Kiran ✍️ ಆಕೆ

Classics Inspirational Others

ಮನ..

ಮನ..

1 min
355

ಓ ಮನವೇ ಓಡುವೆ ಏಕೆ

ಒಂದೆಡೆ ನಿಲ್ಲದೆ ಹಾಗೆ...

ನೆನಪಿಸುವೆ ನೋವನು ಏಕೆ 

ಬಿಂಬಡದ ನೆರಳ ಹಾಗೆ...


ಒಗ್ಗೂಡಿಸಿದ ದೈರ್ಯವನು

ಕ್ಷಣದಲ್ಲಿ ಮುರಿಯಬಲ್ಲೆ ನೀನು..

ಕುಗ್ಗಿ ಹೋದ ಹೃದಯಕ್ಕೆ

ನೀ ತಾನೆ ನುರಿತ ವೈದ್ಯನು...!


ನೆನಪಿನಂಗಳದ ನೋವು ನಲಿವುಗಳ 

ಹೊತ್ತೊಯ್ಯುವ ನಾವಿಕ ನೀನು...

ನಿನ್ನ ಜೊತೆಗಿನ ಪಯಣದಲಿ

ಸಾಗುತಿಹ ಪಯಣಿಗನು ನಾನು..


Rate this content
Log in

Similar kannada poem from Classics