STORYMIRROR

Ashritha Kiran ✍️ ಆಕೆ

Abstract Classics Others

4  

Ashritha Kiran ✍️ ಆಕೆ

Abstract Classics Others

ಬಾ ಮಳೆಯೆ ಬಾ

ಬಾ ಮಳೆಯೆ ಬಾ

1 min
7

.

ಗಾಳಿಯ ರಭಸಕ್ಕೆ

ಚುದುರುವುದು ಮಳೆ ಮೋಡ

ನೀರಿಲ್ಲದ ಭೂಮಿ .

ಒಣಗಿಹುದು ನೋಡ..


 ಕಾತರದಿ ಕಾದಿಹರು

ಹನಿ ನೀರಿಗಾಗಿ

ಕಂಗೆಟ್ಟು ಕೂತಿಹರು

 ಬೆಳೆವ ಬೆಳಗಾಗಿ..


ಬರಗಾಲದ ಛಾಯೆ

 ಮೂಡಿಸಿದೆ ನೀನು..

ಹನಿ ಸುರಿಸುವ

ಹೊಣಿ ನಿನದೇ ಅಲ್ಲವೇನು...?


ಹೀಗೇಕೆ ಕಾಯಿಸುತ್ತಾ 

ನೋವಿಸುವೆ ನೀನು 

ನರಳುತ್ತಿರುವ ಜೀವಿಗಳಿಗೆ

ದಯೆ ತೋರಲಾರೆಯೇನು....?


ಅನಾವೃಷ್ಟಿಯಿಂದ ಬರ ನೀಗಿಸಿ

ಅತಿವೃಷ್ಟಿಯಿಂದ ಹಾನಿ ಮಾಡದೆ

 ವೃಷ್ಟಿಯ ಭೂರಮೆಗೆ ಹರಿಸಿ

ತಂಪೆರೆಯಲಾರೆಯೇನು...!


Rate this content
Log in

Similar kannada poem from Abstract