STORYMIRROR

Ashritha Kiran ✍️ ಆಕೆ

Classics Inspirational Others

3  

Ashritha Kiran ✍️ ಆಕೆ

Classics Inspirational Others

ಇಳೆಗೆ ಬಂದಾಗ ಮಳೆ...

ಇಳೆಗೆ ಬಂದಾಗ ಮಳೆ...

1 min
173

ಹೊದಿಯುವಳು ಧರಣಿ

ಹಚ್ಚ ಹಸಿರಿನ ಹಾಸು..

ಮನೆಯಂಗಳದ ನೋಟಕೆ

ಕೊಡಬೇಕಿಲ್ಲ ಕಾಸು..


ದಿನಕರನ ಎಳೆಬಿಸಿಲು 

ನೀಡುವುದು ಹಸಿರಿಗೆ ರಂಗು..

ಬಿಳಿ ಮೋಡ ಬಾನಲ್ಲಿ

ಹೆಚ್ಚಿಸುವುದು ಮೆರುಗು..


ಮಾತನಾಡದೆ ಭಾವನೆಗಳಿಗೆ

ಸ್ಪಂಧಿಸುವುದು ನೇಸರ..

ಮೌನವಾಗಿ ನೀಡುವುದು

ಮನದ ಪ್ರಶ್ನೆಗೆ ಉತ್ತರ..



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics