STORYMIRROR

Ashritha Kiran ✍️ ಆಕೆ

Classics Inspirational Others

3  

Ashritha Kiran ✍️ ಆಕೆ

Classics Inspirational Others

ನೆನಪು...

ನೆನಪು...

1 min
134

ನೆನಪುಗಳು ನೆನಪಾದಾಗ ನೆನಪಿಸಿಕೊ..

ನಲಿದು ನರ್ತಿಸುವ ನೆನಪ ನೆನೆಯುತ್ತಿರು..

ನೋವು ನೆನಪಿಸವ ನೆನಪುಗಳ ನೆನೆಯಬೇಡ..

ನಿದ್ದೆಗೆಡಿಸುವ ನೆನಪ ನೆನೆಯಲೆತ್ನಿಸಬೇಡ..

ನವಿರಾದ ನೆನಪುಗಳ ನೆಪವೊಡ್ಡಿ ನಿದ್ದೆಗೆಡಬೇಡ..

ನಿನ್ನೆಯ ನೆನಪಿನಲಿ ನಾಳೆ ನರಳಬೇಡ... 

ನಿನ್ನೆ ನಾಳೆಯ ನಡುವೆ ನೆಮ್ಮದಿಗೆಡಬೇಡ..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics