STORYMIRROR

Ashritha Kiran ✍️ ಆಕೆ

Classics Inspirational Others

3  

Ashritha Kiran ✍️ ಆಕೆ

Classics Inspirational Others

ಅಂದಾಜು

ಅಂದಾಜು

1 min
192

ಒಂದು ಮಗುವನ್ನು ಬೆಳೆಸುವಲ್ಲಿ 

ತಾಯಿಯ ತ್ಯಾಗ ನೋವನ್ನು ಅಂದಾಜು ಮಾಡಲಾಗದು...

ಮಗಳ ಮದುವೆಯಲ್ಲಿ ನಗುಮೊಗದಿಂದ ಓಡಾಡುವ‌

ತಂದೆಯ ಮನಸಿನ ನೋವನ್ನು ಅಂದಾಜು ಮಾಡಲಾಗದು..

ಮದುವೆಯ ನಂತರ ತನ್ನ ಪರಿಸರ ಬಿಟ್ಟು

ಇನ್ನೊಂದು ಪರಿಸರಕ್ಕೆ ಹೊಂದಿಕೊಳ್ಳಲು

ಸತತವಾಗಿ ಪ್ರಯತ್ನ ಪಡುವ ಹೆಣ್ಣೊಬ್ಬಳ

ಮನದ ತುಮುಲ ಅಂದಾಜಿಗೆ ನಿಲುಕದು...


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics