STORYMIRROR

Ashritha Kiran ✍️ ಆಕೆ

Romance Classics Others

3  

Ashritha Kiran ✍️ ಆಕೆ

Romance Classics Others

ಅದೇ ಮಾತು...!

ಅದೇ ಮಾತು...!

1 min
129

ಪ್ರತಿ ಬಾರಿ ಕಾಯುವೆ ನಾನು..

ನಿರೀಕ್ಷಿಸುತ್ತಾ ನಿನ್ನಲ್ಲಿ ಬದಲಾವಣೆಯನ್ನು

ಕಾಣದಾಗ ಯಾವುದೇ ಬದಲಾವಣೆಯನ್ನು

ಆವರಿಸುವುದು ಮೌನ ಬಿಗಿಯಾಗಿ ನನ್ನನು...

ಸಹಿಸಲಾರದೆ ನನ್ನ ಮೌನವನು..

ಬೇಡುವೆ ನೀನು ಕ್ಷಮೆಯನು..

ಮತ್ತದೇ ಮಾತು........!

"ಬದಲಾಗುವೆನು ಇನ್ನು ಮುಂದೆ ನಾನು

ಕೊಡು ನನಗೆ ಕೊಂಚ ಸಮಯವನು..."

ನಿನ್ನ ಪ್ರೇಮಿಸುವ ಹುಚ್ಚಿ ನಾನು..

ನಂಬುವೆ ನೀನು ಆಡುವ ಮತ್ತದೇ ಮಾತನು...!


Rate this content
Log in

Similar kannada poem from Romance