STORYMIRROR

murali nath

Romance Fantasy Others

3  

murali nath

Romance Fantasy Others

ಪ್ರೀತಿಯೆ ಕೊಡುಗೆ

ಪ್ರೀತಿಯೆ ಕೊಡುಗೆ

1 min
51

 


ಮನದಾಳದಿ ಇದ್ದರೆ

ಮಾಯೆ ಎಂಬ ಪ್ರೀತಿ

ಹೊಕ್ಕದಿರದು ಹೃದಯ

ಚುಂಬಕ ಸೆಳೆವ ರೀತಿ


ಅರ್ಥವಾಗದಿದು

ಪ್ರೀತಿ ಹುಟ್ಟುವ ರೀತಿ

ಮುಂದುವರೆದರಿದು

ಕೆಲವೊಮ್ಮೆ ಭೀತಿ


ಬೆರೆತ ಕಣ್ಣೋಟ

ಕೊಟ್ಟರೆ ಸಮ್ಮತಿ

ಅಂಜಿಕೆ ದೂರಾಗಿ

ಇಳಿದರದು ಕೃತಿ


ಶೃತಿ ಸೇರಿದೊಡೆ

ಸಪ್ತ ಸ್ವರ ಪ್ರಸ್ತಾರ

ಸಹಮತಕೆ ಕೊಡುಗೆ

ಇದುವೇ ದೇವರ ವರ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance