ಪ್ರೀತಿ
ಪ್ರೀತಿ
ಹಳೆಯ ಚರದ ಪರದೆ ತೆರೆದು,
ನೆನಪ ಕಡಲಲಿ ತೇಲಿ ನಡೆದು
ಕಂಡೆನು ನಿನ್ನ ಮೋರೆಯ...
ನಗುವ ನಗೆಯಿಂದೂ ಸಹ
ದೋಚಿದೆ ಪ್ರಥಮ ನೋಟವ,
ಮರೆಯಿತು ಮನಃ ಕಂಬನಿಯ...
ಪುಟ್ಟ ಅಂಗೈಯಗಳ ಯಂತ್ರವು ನಗಿಸಿದೆ,
ನೆನೆಸಿ ನಿನ್ನ ನಯನ ಪ್ರಭೆಯನು ಕೊಂಚ ಅಪ್ರಿಯ...
ಮತ್ತೆ ಮರುಕಳಿಸಬಹುದು ಪ್ರೀತಿ,
ಹೃದಯ ಸೇರಲು ಮೊದಲಾರ್ಧ
ಅರೆ ಕ್ಷಣ ಸಾಕು ತಿಳಿಸಿದೆಯಶ್ರು ಬೆಲೆಯ...