STORYMIRROR

Pushpa Prasad

Romance Classics Others

4  

Pushpa Prasad

Romance Classics Others

ಪ್ರೇಮಾನುರಾಗ

ಪ್ರೇಮಾನುರಾಗ

1 min
9

ನಿನ್ನ ಪ್ರೀತಿಯ ಬಂಧನ

ಕಟ್ಟಿ ಹಾಕಿದೆ ನನ್ನ ಹೃದಯ

ವಿರಹದ ಮನಕೆ ನೀ ಬಾರೆಯ!!


ಹಿಡಿದಿದೆ ನಿನ್ನ ನೆನಪಿನ 

ಶೃತಿ ಹಿಡಿದ ವಿರಹ

ನೋವಾಗದ ರೀತಿ ಈ ಹೃದಯ!!


ಸಾವಿರ ಚುಂಬನಗೈದು 

ಹೃದಯದಲಿ ಪ್ರೇಮದರಮನೆ ಕಟ್ಟಿ

ಈ ಬಾಳಿಗೆ ನೀ ನಾದೆ ಪ್ರಿಯಕರ!!


ಬೆಸೆಯುತಿದೆ ನಿನ್ನ ಪ್ರೀತಿ

ಅಣು ಅಣುವಿನ ನರನಾಡಿಯಲಿ

ಮಿಡಿಯುತಿದೆ ಪ್ರೇಮಗಾನ!!


ಬೆಸುಗೆ ಹಾಕಿ ಕೊಂಡಿದೆ

ಅಧರದ ಅಚ್ಚೆ ಮಾಸಿದರೂ

ಬಿಟ್ಟೂ ಬಿಡದ ಪ್ರೇಮರಾಗ!!


Rate this content
Log in

Similar kannada poem from Romance