Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Pushpa Prasad

Romance Others

3  

Pushpa Prasad

Romance Others

ಪ್ರೇಮ ಸಂದೇಶ

ಪ್ರೇಮ ಸಂದೇಶ

1 min
3


ಪ್ರೀತಿಯ ಸುಳಿಗೆ 
ಸಿಲುಕಿ ಹೋದೆ ಆಗಲೆ 
ನೀ ನನ್ನ ಕಣ್ಣ ಮುಂದೆ 
ಬಂದ ಕೂಡಲೆ!! 

ಕೈಗೆ ಸಿಗದ ಪಾರಿಜಾತವೇ 
ನಿನ್ನಯ ಬಿಂಬ 
ಹೇಗೆ ನಾನು ಬಣ್ಣಿಸಲಿ 
ನಿನ್ನಯ ಅಂದಚಂದ!!
 
ನೂರಾರು ಜನುಮ ಬಂದರೂ 
ಹೀಗೆ ಇರಲಿ ನಮ್ಮಯ ಒಲವು 
ಈ ಅನುರಾಗದ ಸಂಬಂಧವು 
ನಲಿಯುತ ಸಾಗಲಿ ಬಂಧವು!!

ಶ್ರುತಿ ತಪ್ಪಿದ ಹಾಡಿಗೆ 
ನೀನೆ ಅನುರಾಗವು 
ನನ್ನ ಬಾಳ ಪ್ರತಿಹೆಜ್ಜೆಗೆ 
ನೀನೆ ಶುಭಯೋಗವು!!

ದೇವರು ತಾನೆ ಬೆಸೆದಿರುವ
ನಮ್ಮೀ ಅನುಬಂಧ
ಹರಡಲಿ ಎಲ್ಲೆಲ್ಲೂ 
ನಮ್ಮೀ ಪ್ರೇಮ ಸಂದೇಶ!!

✍️ ಪುಷ್ಪ ಪ್ರಸಾದ್ 


Rate this content
Log in

Similar kannada poem from Romance