ಒಲವ ಉಸಿರು
ಒಲವ ಉಸಿರು
ಪ್ರೀತಿಯೆಂಬ ಚೆಂಡಿಗೆ
ಒಲವಿನ ಉಸಿರು ತುಂಬಿ
ನಾ ನಿನಗೆ ಪ್ರೇಮ ಸುಧೆಯ ಧಾರೆಯೆರೆದೆ..!
ಭಾವನೆಗಳಿಗೆ ಬೆಲೆ ಕೊಡದೆ
ಪ್ರೀತಿಯ ಚೆಂಡಿಗೆ ಚುಚ್ಚಿ
ನನ್ನುಸಿರ ಜೊತೆ ನೀ ಆಟವಾಡಿದೆ..!
ಪ್ರೀತಿಯೆಂಬ ಚೆಂಡಿಗೆ
ಒಲವಿನ ಉಸಿರು ತುಂಬಿ
ನಾ ನಿನಗೆ ಪ್ರೇಮ ಸುಧೆಯ ಧಾರೆಯೆರೆದೆ..!
ಭಾವನೆಗಳಿಗೆ ಬೆಲೆ ಕೊಡದೆ
ಪ್ರೀತಿಯ ಚೆಂಡಿಗೆ ಚುಚ್ಚಿ
ನನ್ನುಸಿರ ಜೊತೆ ನೀ ಆಟವಾಡಿದೆ..!