ಹಸಿವು
ಹಸಿವು
ಹಸಿವು ನೋಡಿರದ ಜೀವದಲಿ
ಹಸಿವು ನೀಗಿಸುವ ಹಸ್ತವಿರಲಿ
ಬವಣೆಯಿಲ್ಲದ ಬಾಳಲಿ
ಭಾವನೆಗಳಿಗೆ ಬೆಲೆಯಿರಲಿ
ಶಿಕ್ಷೆ ಅನುಭವಿಸದ ಬದುಕಲಿ
ಶಿಕ್ಷಣ ಕೊಡುವ ಸಾಮರ್ಥ್ಯವಿರಲಿ
ಹಸಿವು ನೋಡಿರದ ಜೀವದಲಿ
ಹಸಿವು ನೀಗಿಸುವ ಹಸ್ತವಿರಲಿ
ಬವಣೆಯಿಲ್ಲದ ಬಾಳಲಿ
ಭಾವನೆಗಳಿಗೆ ಬೆಲೆಯಿರಲಿ
ಶಿಕ್ಷೆ ಅನುಭವಿಸದ ಬದುಕಲಿ
ಶಿಕ್ಷಣ ಕೊಡುವ ಸಾಮರ್ಥ್ಯವಿರಲಿ