Exclusive FREE session on RIG VEDA for you, Register now!
Exclusive FREE session on RIG VEDA for you, Register now!

Shyla Shree C

Others


0  

Shyla Shree C

Others


ಯಾರಿವನು

ಯಾರಿವನು

1 min 26 1 min 26

ಯಾರಿವನೆಂದು

ಯಾರನು ಕೇಳಲಿ

ಯಾರು ದಿಕ್ಕಿಲ್ಲದ ಈ ಬಾಳಲಿ


ಹೇಗಿರುವನೆಂದು

ಯಾರ ಬಳಿ ವಿಚಾರಿಸಲಿ

ಯಾರ ಜೊತೆಗೂ ಮಾತಾಡದ ಬಾಯಲಿ


ಎಲ್ಲಿರುವನೆಂದು

ಯಾರ ಜೊತೆ ಹುಡುಕಲಿ 

ಯಾರು ಗೊತ್ತಿರದ ಊರಲಿ


Rate this content
Log in