ಮೌನದ ಕವಿತೆ
ಮೌನದ ಕವಿತೆ
ಪ್ರೇಮತರಂಗದ ಮಿಡಿತಕೆ
ಒಲವಿನ ಶೃತಿಯ ಗತಿ ತಾರಕಕ್ಕೇರಿತು!
ಕಣ್ಣಂಚಿನ ನೋಟಕೆ
ಹೃದಯದಲೆಗಳ ಏರಿಳಿತ ಉಲ್ಬಣವಾಯಿತು!
ನೆನಪಿನ ನೋವಿನ ಬೇಗೆಗೆ
ಮೌನದ ಕವಿತೆ ರೂಪುಗೊಂಡಿತು!
ಪ್ರೇಮತರಂಗದ ಮಿಡಿತಕೆ
ಒಲವಿನ ಶೃತಿಯ ಗತಿ ತಾರಕಕ್ಕೇರಿತು!
ಕಣ್ಣಂಚಿನ ನೋಟಕೆ
ಹೃದಯದಲೆಗಳ ಏರಿಳಿತ ಉಲ್ಬಣವಾಯಿತು!
ನೆನಪಿನ ನೋವಿನ ಬೇಗೆಗೆ
ಮೌನದ ಕವಿತೆ ರೂಪುಗೊಂಡಿತು!