ಉಸಿರ ಸಾಲು
ಉಸಿರ ಸಾಲು
ನನ್ನುಸಿರ ಸಾಲಿಗೆ ಹಾಡು ನೀನು
ನನ್ನಂತರಂಗದ ಪದಗಳಿಗೆ ಕದವು ನೀನು
ನನ್ನಕ್ಷರಗಳಿಗೆ ಭಾವ ನೀನು
ನಾ ಉಚ್ಛರಿಸುವ ನುಡಿಗಳಿಗೆ ಕಾಣದ ಶಕ್ತಿ ನೀನು
ನನ್ನುಸಿರ ಸಾಲಿಗೆ ಹಾಡು ನೀನು
ನನ್ನಂತರಂಗದ ಪದಗಳಿಗೆ ಕದವು ನೀನು
ನನ್ನಕ್ಷರಗಳಿಗೆ ಭಾವ ನೀನು
ನಾ ಉಚ್ಛರಿಸುವ ನುಡಿಗಳಿಗೆ ಕಾಣದ ಶಕ್ತಿ ನೀನು