Shyla Shree C
Others
ಕೊರಡು ಕೊನರುವ ಹಾಗೆ
ಮರುಭೂಮಿಯ ನೀರೊಸರಿನ ಹಾಗೆ
ಬರಗಾಲದ ವರ್ಷಧಾರೆಯ ಹಾಗೆ
ಬರಡು ಮಡಿಲಲಿ ಅಳುವ ಕಂದನ ಹಾಗೆ
ಬರಿದಾದ ನನ್ನೀ ಬಾಳಿಗೆ
ಬೆಳದಿಂಗಳಂತೆ ನೀ ಬಂದೆ
ಉಸಿರ ಸಾಲು
ಮೌನದ ಕವಿತೆ
ರೂಪ
ಕನಸು
ಯಾರಿವನು
ಹಸಿವು
ಪ್ರಾಕಾಮ್ಯ
ಜೀವಾಳ
ಕೊನರು
ಕಾಲ