STORYMIRROR

Shyla Shree C

Others

1  

Shyla Shree C

Others

ಜೀವಾಳ

ಜೀವಾಳ

1 min
54

ಸಸ್ಯದ ಉದಯ

ನಮ್ಮುಸಿರಿಗೆ ಜೀವಾಳ


ಸೂರ್ಯನ ಉದಯ

ತಾವರೆಗೆ ಜೀವಾಳ


ಕನಸಿನ ಉದಯ

ಸಾಧನೆಗೆ ಜೀವಾಳ


ಚಂದ್ರನ ಉದಯ

ನೈದಿಲೆಗೆ ಜೀವಾಳ


ಹಸಿವಿನ ಉದಯ

ಉದರಕೆ ಜೀವಾಳ


ಪ್ರೀತಿಯ ಉದಯ

ಜೀವನಕೆ ಜೀವಾಳ


Rate this content
Log in