ರೂಪ
ರೂಪ
1 min
121
ರೂಪದಲಿ
ರೂಪವಂತೆಯಾಗಿರುವ
ನಿನ್ನ ರೂಪಕೆ
ಬೇಡ ರೂಪಾಂತರದ
ವಿರೂಪ..
ನಿನ್ನ ರೂಪವೇ
ರೂಪದಲಿ
ಬಹಳ ಅಪರೂಪ!
