STORYMIRROR

Revati Patil

Tragedy Classics Inspirational

3  

Revati Patil

Tragedy Classics Inspirational

ಮನುಷ್ಯನ ಅತಿಯಾಸೆ

ಮನುಷ್ಯನ ಅತಿಯಾಸೆ

1 min
334

ಮರದಲಿ ಚಿಗುರಿದ್ದ ಹಸಿರಳಿದು

ಬರ ಬಂದಿತು ಜಗಕೆ, ಮನುಜನ 

ಕರದ ಕೊಡಲಿ ಏಟಿಗೆ.

ನರನ ದುರಾಸೆ ಕಂಡು 

ಹರ ಸಿಡಿದೆದ್ದು ಶಾಪಿಸಿದ,

ಜ್ವರ ಬರಲು ಮನುಜ

ಶರಧಿಯಲಿ ಮುಳುಗೆದ್ದರೂ

ಪರಲೋಕದಲ್ಲೂ ದೊರೆಯಲಿಲ್ಲ ಮುಕ್ತಿ!


Rate this content
Log in

Similar kannada poem from Tragedy