STORYMIRROR

Revati Patil

Romance Classics Others

3  

Revati Patil

Romance Classics Others

ಕಂಬಳಿ

ಕಂಬಳಿ

1 min
241

ಅವನ ತೋಳಲ್ಲಿ ಬಂಧಿಯಾದವಳಿಗೆ 

ಮತ್ತೇನೂ ಬೇಕೆನಿಸಲಿಲ್ಲ.. 


ಅವಳ ಪ್ರೀತಿಯ ಕಡಲಲ್ಲಿ ಮುಳುಗಿದವನಿಗೆ 

ಇನ್ನೇನು ಬೇಕಿರಲಿಲ್ಲ.. 


ದೇಹಗಳೆರಡು ನುಸುಳಿದವು ಕಂಬಳಿಯೊಳಗೆ 

ಜಗದ ಅಸ್ತಿತ್ವ ಮರೆತರು, ಪ್ರೀತಿಯ ಸುಳಿಯೊಳಗೆ


ಉಂಬಳಿಯಾಗಿತ್ತದು ಕಂಬಳಿ 

ಪ್ರೀತಿ ಪರಿಧಿಯನ್ನು ಮೀರಿಸಿತ್ತು ಕಂಬಳಿ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance