STORYMIRROR

ಹೃದಯ ಸ್ಪರ್ಶಿ

Tragedy Classics Others

4  

ಹೃದಯ ಸ್ಪರ್ಶಿ

Tragedy Classics Others

ಕಹಿ ಸತ್ಯ

ಕಹಿ ಸತ್ಯ

1 min
320


ಪ್ರಸಿದ್ಧಿಯೋ ಪ್ರಪಾತವೋ

ನಾ ಒಂದೂ ಅರಿಯೇ..

ಪ್ರಸಿದ್ಧಿ ಹೆಚ್ಚಿದಂತೆಲ್ಲಾ

ಮನುಷ್ಯನ ಅಧಃಪತನವೂ ಆರಂಭ..


ಸ್ನೇಹಿತರು ಅಂದುಕೊಂಡವರೇ 

ವೈರಿಗಳು..

ಅಂದುಕೊಂಡ ಸ್ನೇಹವೇ ಶತ್ರು

ವೈಯಕ್ತಿಕ ವಿಷಯಗಳೇ ಆಯುಧ

ಮನಸ್ಸಿನ ಭಾವನೆಗಳೇ ಮುಳ್ಳು


ದಿನವಿಡೀ ಅವರ ಮಾತಿಗಾಗಿ

ಹಂಬಲಿಸಿದ ಜೀವ

ಇಂದು ಬಯಸುತಿದೆ ದೂರ

ಅವರಿಂದ ಬಹುದೂರ ಸಾಗಲು..


ನಡೆದ ತಪ್ಪಿನ ಅರಿವಿಲ್ಲ

ತಪ್ಪು ಮಾಡದೆ ತಪ್ಪಿತಸ್ಥನ ಪಟ್ಟ

ಮೋಸ ವಂಚನೆ ಸಾಮಾನ್ಯ

ನಂಬಿಕೆ ಮುರಿದ ಮೇಲೆಯೇ

ದೊರಕಿತು ಎಲ್ಲರ ನಂಬಿದ ಫಲ..


Rate this content
Log in

Similar kannada poem from Tragedy