Revati Patil
Tragedy Classics Others
ಇರುಳು ಸಹ ಹಾಯೆನಿಸಿತ್ತು
ಬೆಳಕಿನ ಕಿರಣಗಳ ಎದುರಿಸದೆ,
ಸಾವು ಸಹ ಸರಿಯೆನಿಸಿತ್ತು
ಬದುಕಲು ಧೈರ್ಯವಿಲ್ಲದೆ
ಅಕ್ಷರಗಳು ಕಷ್ಟವೆನಿಸಿದವು
ವಿದ್ಯೆ ತಲೆಗೆ ಹತ್ತದೆ
ಜೀವನ ದುರಂತವೆನಿಸಿತ್ತು
ಜೀವ ಉಸಿರಾಡದೆ
ಪ್ರೀತಿ ವಿರಸವೆನಿಸಿತ್ತು
ಸರಸ-ಸಂಪ್ರೀತಿ ಕಾಣದೆ
ಸಣ್ಣ ಹೆಜ್ಜೆ
ಚಲನಚಿತ್ರ
ಹೆತ್ತವರ ಬೆಲೆ
ಮೌನಿ
ಇಂಬು
ಅಮ್ಮ
ಕಲರವ
ಸಹಾಯ
ಆಯ್ಕೆ ನಿನ್ನದು
ನಂಬಲರ್ಹ
ಸೋಲಿನ ಸಂಕಟವನ್ನು ನಾ ಕಳೆದುಹೋಗಿದ್ರೆ, ನನ್ನ ಜೀವನಾನುಭವ ಎಲ್ಲಕ್ಕಿಂತ ಮೇಲು ಸೋಲಿನ ಸಂಕಟವನ್ನು ನಾ ಕಳೆದುಹೋಗಿದ್ರೆ, ನನ್ನ ಜೀವನಾನುಭವ ಎಲ್ಲಕ್ಕಿಂತ ಮೇಲು
ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಈ ನಡುವೆ ಇದೇನಾ ಸಮಾನತೆಯೆಂದರೆ ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಈ ನಡುವೆ ಇದೇನಾ ಸಮಾನತೆಯೆಂದರೆ
ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ಎಂದು. ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ...
ಬರೀ ತೋರಿಕೆಯ ಜೀವನ ನಂಬಿದರೆ ವ್ಯರ್ಥ ನಮ್ಮ ಜೀವನ ಬರೀ ತೋರಿಕೆಯ ಜೀವನ ನಂಬಿದರೆ ವ್ಯರ್ಥ ನಮ್ಮ ಜೀವನ
ಮರೆತು, ಮರೆಯಾಗುವ ಮುನ್ನ ನನ್ನೊಡಗೂಡಿ ನೀವೂ ಮನುಷ್ಯರಾಗಿ..! ಮರೆತು, ಮರೆಯಾಗುವ ಮುನ್ನ ನನ್ನೊಡಗೂಡಿ ನೀವೂ ಮನುಷ್ಯರಾಗಿ..!
ತೂಗು ಮಂಚದ ತುಂಬಾ ಮೈ ಹರವಿ ಮಲಗಿರುವ ರಾಜಕುಮಾರಿಯ ಚಿತ್ರ ನಾ ಬರೆಯಲಾರೆ ತೂಗು ಮಂಚದ ತುಂಬಾ ಮೈ ಹರವಿ ಮಲಗಿರುವ ರಾಜಕುಮಾರಿಯ ಚಿತ್ರ ನಾ ಬರೆಯಲಾರೆ
ಕನ್ನಡಿಯಲ್ಲಿ ಕಂಡ ನನ್ನೆರಡೂ ಕಂಗಳಡಿ ಹರಡಿದ ಕಪ್ಪು ಛಾಯೆ, ಕನ್ನಡಿಯಲ್ಲಿ ಕಂಡ ನನ್ನೆರಡೂ ಕಂಗಳಡಿ ಹರಡಿದ ಕಪ್ಪು ಛಾಯೆ,
ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ . ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ .
ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು . ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು .
ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ. ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ.
ಕಷ್ಟ ನಮ್ಮನ್ನ ಮಾತನಾಡಿಸುತ್ತೆ ಕಷ್ಟ ನಮ್ಮನ್ನ ಮಾತನಾಡಿಸುತ್ತೆ
ಅಸಾಧಾರಣ ಶಾರೀರದಲ್ಲಿ ಸಂಗೀತ ಶಾರದೆಯ ವಾಸ ಅಸಾಧಾರಣ ಶಾರೀರದಲ್ಲಿ ಸಂಗೀತ ಶಾರದೆಯ ವಾಸ
ಜೀವನವಿಡೀ ಗಳಿಸಿ ಉಳಿಸಿ ಕೂಡಿಟ್ಟ ಸ್ನೇಹ ಜೀವನವಿಡೀ ಗಳಿಸಿ ಉಳಿಸಿ ಕೂಡಿಟ್ಟ ಸ್ನೇಹ
ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ
ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ
ನೋವುಂಟೆನೆಗೆ ಹಂಚಲು ನೆರೆಯವರಿಲ್ಲ ನೋವುಂಟೆನೆಗೆ ಹಂಚಲು ನೆರೆಯವರಿಲ್ಲ
ನಡೆಯಿತು ಪವಿತ್ರ ಪ್ರೀತಿಯ ಬಲಿದಾನ ನಡೆಯಿತು ಪವಿತ್ರ ಪ್ರೀತಿಯ ಬಲಿದಾನ
ರೋಗಿಯ ಹೃದಯದ ಬಡಿತ ನಾಡಿ ಮಿಡಿತ ಗಮನಿಸಿ ಖಾಯಿಲೆ ಗುಣಪಡಿಸುವ ವೈದ್ಯರಿವರು ರೋಗಿಯ ಹೃದಯದ ಬಡಿತ ನಾಡಿ ಮಿಡಿತ ಗಮನಿಸಿ ಖಾಯಿಲೆ ಗುಣಪಡಿಸುವ ವೈದ್ಯರಿವರು
ಕಿತ್ತೋದ ಟೈಯರ್, ಸೈಕಲ್ ಪಂಚರ್ ಇವೆ ನನ್ನ ಪ್ರಪಂಚ ಕಿತ್ತೋದ ಟೈಯರ್, ಸೈಕಲ್ ಪಂಚರ್ ಇವೆ ನನ್ನ ಪ್ರಪಂಚ
ಸಿರಿವಂತರ ನೋಟ, ಇನ್ನೂ ತೆರೆದಿಲ್ಲ ಇತ್ತ ಸಿರಿವಂತರ ನೋಟ, ಇನ್ನೂ ತೆರೆದಿಲ್ಲ ಇತ್ತ