ಬನವಾರಿ
ಬನವಾರಿ
ಬಿಂದುವಿನಲ್ಲಿ
ಬಂಧಿಸಿ
ಬರಸೆಳೆದು
ಬಿಡಿಸಲಾರದ
ಬಂಧವ
ಬೆಸೆದು
ಬದುಕಿಗೆ
ಬಣ್ಣ ತುಂಬಿ
ಬಸವಳಿದ
ಬಾಳಿಗೆ
ಬೆಳಕಾದ
ಬನವಾರಿಯೇ
ಬದುಕಿದು ನಿನಗೆ ಸರ್ಮಪಣೆ...
ಬಿಂದುವಿನಲ್ಲಿ
ಬಂಧಿಸಿ
ಬರಸೆಳೆದು
ಬಿಡಿಸಲಾರದ
ಬಂಧವ
ಬೆಸೆದು
ಬದುಕಿಗೆ
ಬಣ್ಣ ತುಂಬಿ
ಬಸವಳಿದ
ಬಾಳಿಗೆ
ಬೆಳಕಾದ
ಬನವಾರಿಯೇ
ಬದುಕಿದು ನಿನಗೆ ಸರ್ಮಪಣೆ...