Shridevi Patil

Abstract Inspirational Others

3  

Shridevi Patil

Abstract Inspirational Others

ಕೊನೆಗೂ ವಿಳಾಸ ಸಿಕ್ಕೇಬಿಟ್ಟಿತು

ಕೊನೆಗೂ ವಿಳಾಸ ಸಿಕ್ಕೇಬಿಟ್ಟಿತು

1 min
132


ರಾಮ್ ಚೆನ್ನೈಗೆ ಇಂಟರ್ವ್ಯೂಗೆಂದು ಹೋಗಿದ್ದ. ಅಲ್ಲಿ ತುಂಬಾ ನೀಟಾಗಿ ರೆಡಿಯಾಗಿ, ಆತ್ಮವಿಶ್ವಾಸದಿಂದ ಆಫೀಸಿಗೆ ಹೋದನು. ಅಲ್ಲಿ ತನ್ನಂತೆ ಬಂದ ಅನೇಕರು ಆಗಲೇ ಆಸಿನರಾಗಿದ್ದರು. ಅಲ್ಲಿಯೇ ಹೋಗಿ ಒಬ್ಬ ಹುಡುಗಿಯ ಪಕ್ಕ ತಲೆತಗ್ಗಿಸಿಕೊಂಡು ಕುಳಿತಿರಳು, ಆ ಹುಡುಗಿಯೇ ಮಾತಿಗಿಳಿದು ಹೆಸರೇನು ಎಂದು ಕೇಳಿದಾಗ ಮೇಲೆ ಮುಖ ಮಾಡಿ ತನ್ನ ಹೆಸರು ಹೇಳುತ್ತಿರುವಾಗ, ಅಟೆಂಡರ್ ಬಂದವನೇ ಭೂಮಿಕಾ ಎನ್ನಲು, ರಾಮ್ ಜೊತೆ ಮಾತಿಗಿಳಿದ ಹುಡುಗಿ ಸರಕ್ಕನೆ ಎದ್ದು ಒಳ ನಡೆದಳು. ಆ ಹುಡುಗಿಯ ಮುಖ ರಾಮ್ ಹೃದಯದಲ್ಲಿ ಅಚ್ಚು ಒತ್ತಿತ್ತು. 


ಎಷ್ಟೇ ಪ್ರಯತ್ನಿಸಿದರೂ ಆಕೆಯ ಪತ್ತೆ, ಸುಳಿವೆ ಇರಲಿಲ್ಲ. ಆದರೆ ಭೂಮಿಕಾ ಎನ್ನುವ ಆ ಹೆಸರೊಂದೆ ಗೊತ್ತಿತ್ತು. ಇವತ್ತಿನ ಅಂತರ್ಜಾಲದ ಕೃಪೆಯಿಂದ ಭೂಮಿಕಾ ಎನ್ನುವ ಹೆಸರಿನಿಂದ ಫೇಸ್ಬುಕ್ ಸಹಾಯದಿಂದ ಆಕೆಯನ್ನು ಹುಡುಕಿದ್ದ. ಈ ಅಂತರ್ಜಾಲದ ಕೃಪೆಯಿಂದಾಗಿ ಅವರಿಬ್ಬರು ಫೇಸ್ಬುಕಲ್ಲಿ ಸ್ನೇಹಿತರಾದರು. ರಾಮಗೆ ಕೊನೆಗೂ ಭೂಮಿಕಾಳ ವಿಳಾಸ ಸಿಕ್ಕೇಬಿಟ್ಟಿತು.


Rate this content
Log in

Similar kannada story from Abstract