STORYMIRROR

Shridevi Patil

Classics Inspirational Others

3  

Shridevi Patil

Classics Inspirational Others

ಅಂದಿನ ನನ್ನ ನಿರ್ಧಾರ

ಅಂದಿನ ನನ್ನ ನಿರ್ಧಾರ

1 min
123

ಅಬ್ಬಾ! ನಾನಂದು ಆ ನಿರ್ಧಾರ ತೆಗೆದುಕೊಂಡಿದ್ದೇ ಒಳ್ಳೆಯದಾಯಿತು" ಹೀಗಂತ ಎಷ್ಟೋ ಸಲ ಅನಿಸಿದ್ದುಂಟು ನನಗೆ. ಆ ಸಮಯದಲ್ಲಿ ಅದೆಷ್ಟೋ ಮದುವೆಯ ಪ್ರಪೋಸಲ್ಗಳು ಬರುತ್ತಿದ್ದವು. ಕಾರಣಾಂತರಗಳಿಂದ ಕೂಡಿ ಬರುತ್ತಿರಲಿಲ್ಲ. ಆಗ ನಮ್ಮ ಸಂಬಂಧಿಕರಲ್ಲೇ ಇವರನ್ನು ತೋರಿಸಿದಾಗ ನನ್ನ ಮನಸ್ಸು ಇವರನ್ನು ಆಯ್ಕೆ ಮಾಡಿಕೊಂಡು ಒಪ್ಪಿಕೊಂಡಿತ್ತು. ಅಂದು ಅಪ್ಪ ಅಮ್ಮ ಹೇಳಿದ ಹಾಗೆ ನಾನು ಇವರನ್ನು ಮದುವೆಯಾಗಲು ನಾನು ತೆಗೆದುಕೊಂಡ ನಿರ್ಧಾರ ಇಂದು ನನ್ನನ್ನು ಸಂತೋಷದ ತುದಿಯಲ್ಲಿ, ನೆಮ್ಮದಿ ಗೂಡಲ್ಲಿ ಇರುವ ಹಾಗೆ ಮಾಡಿದೆ. ಹೀಗಾಗಿ ನಾನು ಅವತ್ತು ತೆಗೆದುಕೊಂಡ ಆ ನಿರ್ಧಾರದಿಂದ ಒಳ್ಳೆಯದೇ ಆಗಿದೆ.



Rate this content
Log in

Similar kannada story from Classics