Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

jawhar ali addoor

Tragedy Thriller Others

4  

jawhar ali addoor

Tragedy Thriller Others

ಯಾರನ್ನು ನಂಬಬೇಕು

ಯಾರನ್ನು ನಂಬಬೇಕು

1 min
237



ನಂಬ್ಯೇಡ ನಿನ್ ನಂಬಿಸೋರನ್ನ

ಬೆನ್ನ ಹಿಂದೆ ಇರೋರೆಲ್ಲಾ 

ಬೆನ್ನಿಗಾಗಿ ಕಾಯಿತ್ತಿರೋರಷ್ಟೇ 

    ಕಷ್ಟ ಬಂದಾಗ ಕಣ್ಣಿಗೂ

    ಕಾಣದ ಕತ್ತಲಾಗ್ತಾರೆ 

    ಕೈ ತುಂಬ ಹಣಬಂದ್ರೆ

    ಕೈ, ಕಾಲಡಿಯಲ್ಲಿ ಬಂದು ಬೀಲ್ತಾರೆ 

ರೊಕ್ಕ ಕಂಡು ರಕ್ತವನ್ನೇ 

ಮರೆಯುತ್ತಿದೆ ಈ ಜಗವು 

ಅಣ್ಣ, ತಮ್ಮವೆಂಬ ಸಂಭ0ದವು

ಅಸಾಮರಸ್ಯವಾಗುತ್ತಿದೆಯೇನೋ

     ಹಗೆ ಇಟ್ಟು ಆತ್ಮವೆಸೆಯುವ

     ಹಾವ ಆಗ್ಬೇಡ 

     ಊಟ ಕೊಟ್ಟು ಉಣ್ಣಿಸಿದೋನಿಗೆ 

     ಆಧಾರವಾಗು ನಾಯಿಯಾದರಾಗು


Rate this content
Log in

Similar kannada poem from Tragedy