Kalpana Nath
Tragedy Others
ಮಡದಿಯೇಕೆ
ಸ್ವಾರ್ಥಿ
ಇಂದಿಗೂ
ಅರಿಯೆವು ನಾವು
ಒಳ್ಳೆಯ ಗಂಡನ
ಬಯಸಿ
ಬೇಡುವುದು
ಮುತ್ತೈದೆ ಸಾವು
ಒಂಟಿಯಾಗಿಸಿ
ಹೋದಾಗ
ಯಾರಲ್ಲಿ
ಹೇಳೋದು ನೋವು
ಓ hen ರೀ
ಮರೆಯಲಾಗದ ಜೀವ
ಹಾಡಿನ ಸಂತ
ಹುಟ್ಟು-ಸಾವು
ಸರಕಾರದ ಕೆಲಸದೇ...
ಕೊತ್ತಿ ಮರಿ
ಕಾಲಚಕ್ರ
ಹುಚ್ಚನ ಪ್ರೀತಿ
ಚಿಗುರದ ಆಸೆ
ಮೌನ ಮಾತಾದಾಗ
ಸೋಲಿನ ಸಂಕಟವನ್ನು ನಾ ಕಳೆದುಹೋಗಿದ್ರೆ, ನನ್ನ ಜೀವನಾನುಭವ ಎಲ್ಲಕ್ಕಿಂತ ಮೇಲು ಸೋಲಿನ ಸಂಕಟವನ್ನು ನಾ ಕಳೆದುಹೋಗಿದ್ರೆ, ನನ್ನ ಜೀವನಾನುಭವ ಎಲ್ಲಕ್ಕಿಂತ ಮೇಲು
ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಈ ನಡುವೆ ಇದೇನಾ ಸಮಾನತೆಯೆಂದರೆ ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಈ ನಡುವೆ ಇದೇನಾ ಸಮಾನತೆಯೆಂದರೆ
ದಾರಿ ಸುಗಮವಲ್ಲ ಕಲ್ಲುಮುಳ್ಳು ನಡೆಸಲು ಬೇಕು ಅಮ್ಮನಾ ಬೆರಳು. ದಾರಿ ಸುಗಮವಲ್ಲ ಕಲ್ಲುಮುಳ್ಳು ನಡೆಸಲು ಬೇಕು ಅಮ್ಮನಾ ಬೆರಳು.
ಆದರೂ, ನನ್ನದೊಂದು ಪ್ರೀತಿಗೆ ಹೊರತಾದೆ? ಎದುರೊಳಿದ್ದಾಗ ನಕ್ಕು ಮರೆಯಾದಾಗ ಕಾಡಿದ್ದೆ ಆದರೂ, ನನ್ನದೊಂದು ಪ್ರೀತಿಗೆ ಹೊರತಾದೆ? ಎದುರೊಳಿದ್ದಾಗ ನಕ್ಕು ಮರೆಯಾದಾಗ ಕಾಡಿದ್ದೆ
ಧಮನಿಯಲಿ ಬಿಸಿರಕ್ತದಾಟದ ಹಬೆಗೆ ಅಧುಮಿಟ್ಟುಕೊಂಡ ಹಸೀ ಭಾವಬಗೆ. ಧಮನಿಯಲಿ ಬಿಸಿರಕ್ತದಾಟದ ಹಬೆಗೆ ಅಧುಮಿಟ್ಟುಕೊಂಡ ಹಸೀ ಭಾವಬಗೆ.
ಹಾರಲಾಗದ ಹೆಣ್ಣು ಹಕ್ಕಿಯಂತೆ ಅಸಹಾಯಕತೆಯಿಂದ ಚಡಪಡಿಸಿದಳು ಹಾರಲಾಗದ ಹೆಣ್ಣು ಹಕ್ಕಿಯಂತೆ ಅಸಹಾಯಕತೆಯಿಂದ ಚಡಪಡಿಸಿದಳು
ಹೊತ್ತಿಲ್ಲದ ಹೊತ್ತಿನಲ್ಲಿ ಅರಳುವುದು ಕಾಯುವವ ದುಂಬಿ ಬಂದರೆ ಬರಲೆಂದು ಹೊತ್ತಿಲ್ಲದ ಹೊತ್ತಿನಲ್ಲಿ ಅರಳುವುದು ಕಾಯುವವ ದುಂಬಿ ಬಂದರೆ ಬರಲೆಂದು
ಬೆಳೆದೆ ಅಕ್ಕರೆಯ ಮಮತೆಯ ಕಡಲೊಳಗೆ ಬೆರೆತೆ ಜಗದೊಳು ಪ್ರೇಮದ ಹಣತೆಯ ಹಚ್ಚಿದೆ ಬೆಳೆದೆ ಅಕ್ಕರೆಯ ಮಮತೆಯ ಕಡಲೊಳಗೆ ಬೆರೆತೆ ಜಗದೊಳು ಪ್ರೇಮದ ಹಣತೆಯ ಹಚ್ಚಿದೆ
ಕಾದಿರುವೆ ನಾನು ಆ ನಿನ್ನ ಒಂದೇ ಒಂದು ಮಾಂತ್ರಿಕ ಸ್ಪರ್ಶದ ಸವಿಯ ಸವಿಯುವ ಸಲುವಾಗಿ. ಕಾದಿರುವೆ ನಾನು ಆ ನಿನ್ನ ಒಂದೇ ಒಂದು ಮಾಂತ್ರಿಕ ಸ್ಪರ್ಶದ ಸವಿಯ ಸವಿಯುವ ಸಲುವಾಗಿ.
ಕೊರೊನಾ ಭೀತಿಯಲಿ... ಸಂಬಂಧಗಳ ಅರ್ಥವನರಿಯದೆ ಕೊರೊನಾ ಭೀತಿಯಲಿ... ಸಂಬಂಧಗಳ ಅರ್ಥವನರಿಯದೆ
ಹೆಣ್ಣೆಂದರೆ ನಿಯಮಾವಳಿಗಳ ಪುಸ್ತಕವೆಂದು ಬೊಬ್ಬೆಯಿಡುವ ಸಮಾಜ ಹೇಳಲಿ ಹೆಣ್ಣಿಗೆ ಸ್ವಾತಂತ್ರ್ಯ ಎಲ್ಲಿ ಹೆಣ್ಣೆಂದರೆ ನಿಯಮಾವಳಿಗಳ ಪುಸ್ತಕವೆಂದು ಬೊಬ್ಬೆಯಿಡುವ ಸಮಾಜ ಹೇಳಲಿ ಹೆಣ್ಣಿಗೆ ಸ್ವಾತಂ...
ಧೈರ್ಯಗೆಡದೆ ಒಗ್ಗಟ್ಟಿನಿಂದ ಹೋರಾಡಿ ಮನೆಯಲ್ಲಿದ್ದು ಆರೋಗ್ಯ ಕಾಪಾಡಿ... ಧೈರ್ಯಗೆಡದೆ ಒಗ್ಗಟ್ಟಿನಿಂದ ಹೋರಾಡಿ ಮನೆಯಲ್ಲಿದ್ದು ಆರೋಗ್ಯ ಕಾಪಾಡಿ...
ಎಲ್ಲರ ಬಾಳಿನಲ್ಲೂ ಕಟ್ಟಿಟ್ಟ ಬುತ್ತಿ ಈ ಮುಸ್ಸಂಜೆ ಒಂಟಿಯೋ ಜೊತೆಯೋ ಕಳಿಲೇಬೇಕುಮುಸ್ಸಂಜೆ ಎಲ್ಲರ ಬಾಳಿನಲ್ಲೂ ಕಟ್ಟಿಟ್ಟ ಬುತ್ತಿ ಈ ಮುಸ್ಸಂಜೆ ಒಂಟಿಯೋ ಜೊತೆಯೋ ಕಳಿಲೇಬೇಕುಮುಸ್ಸಂಜೆ
ನನ್ನ ಗಂಡ ನನ್ನನ್ನು ಹಿಂಡಿ ಹಿಸುಕಿ ಮೃಗೀಯವಾಗಿ ಹಿಂಸಿಸಿ ನನ್ನ ಗಂಡ ನನ್ನನ್ನು ಹಿಂಡಿ ಹಿಸುಕಿ ಮೃಗೀಯವಾಗಿ ಹಿಂಸಿಸಿ
ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ? ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ?
ಪ್ರಾಣ ಭಯದಿ ಹೆದರಿ ತನ್ನವರನೇ ಮುಟ್ಟದಾದ ಪ್ರಾಣ ಭಯದಿ ಹೆದರಿ ತನ್ನವರನೇ ಮುಟ್ಟದಾದ
ಅಲ್ಲಿರುವ ತಾಯಿಯೂ ನಿನ್ನ ಹಾಗೆ ಹೆಣ್ಣೇ ಅಲ್ಲವೇ..? ಅಲ್ಲಿರುವ ತಾಯಿಯೂ ನಿನ್ನ ಹಾಗೆ ಹೆಣ್ಣೇ ಅಲ್ಲವೇ..?
ಕ್ಷಣಿಕ ಅಮಲಿಗಾಗಿ ಇಂದು ಹಪಹಪಿಸಿದೆಯೇ...... ಕ್ಷಣಿಕ ಅಮಲಿಗಾಗಿ ಇಂದು ಹಪಹಪಿಸಿದೆಯೇ......
ಉಡುಗೆಯಲಿ ಮೈಮಾಟಗಳ ಪ್ರದರ್ಶನವೇ ಜನ್ಮ ಸಿಧ್ಧ ಹಕ್ಕು ಎಂದುಕೊಂಡಿದ್ದಾಳೆ ಉಡುಗೆಯಲಿ ಮೈಮಾಟಗಳ ಪ್ರದರ್ಶನವೇ ಜನ್ಮ ಸಿಧ್ಧ ಹಕ್ಕು ಎಂದುಕೊಂಡಿದ್ದಾಳೆ
ಲಾಕ್ ಡೌನ್ ಯಶಸ್ವಿಯಾಗುವಂತೆ ಮಾಡೋಣ ಲಾಕ್ ಡೌನ್ ಯಶಸ್ವಿಯಾಗುವಂತೆ ಮಾಡೋಣ