Revati Patil
Tragedy Inspirational Others
ಏನಿದು ಸುಂದರತೆ
ಏನಿದರ ಅಳತೆ
ಇದು ಹೊಂದಿದೆಯೇ ಮಮತೆ?
ಮೋಹ-ಪಾಶಗಳ ಅರಿವಿಲ್ಲದೆ
ನಾಳೆಯ ಮುಂದಾಲೋಚನೆಯಿಲ್ಲದೇ
ತೆಳು-ಬಿಳುಪಿನ ಮಾನದಂಡವೇ ಸೌಂದರ್ಯವಾಗಿರಲು
ಜಗದಲಿ ಎಲ್ಲಕ್ಕೂ ಅಂಟಿತು ಕೊರತೆ!
ಸಣ್ಣ ಹೆಜ್ಜೆ
ಚಲನಚಿತ್ರ
ಹೆತ್ತವರ ಬೆಲೆ
ಮೌನಿ
ಇಂಬು
ಅಮ್ಮ
ಕಲರವ
ಸಹಾಯ
ಆಯ್ಕೆ ನಿನ್ನದು
ನಂಬಲರ್ಹ
ಸೋಲಿನ ಸಂಕಟವನ್ನು ನಾ ಕಳೆದುಹೋಗಿದ್ರೆ, ನನ್ನ ಜೀವನಾನುಭವ ಎಲ್ಲಕ್ಕಿಂತ ಮೇಲು ಸೋಲಿನ ಸಂಕಟವನ್ನು ನಾ ಕಳೆದುಹೋಗಿದ್ರೆ, ನನ್ನ ಜೀವನಾನುಭವ ಎಲ್ಲಕ್ಕಿಂತ ಮೇಲು
ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಈ ನಡುವೆ ಇದೇನಾ ಸಮಾನತೆಯೆಂದರೆ ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಈ ನಡುವೆ ಇದೇನಾ ಸಮಾನತೆಯೆಂದರೆ
ಮೃದುವಾದ ಧ್ವನಿಯೊಂದಿಗೆ ಅವಳ ಗುಲಾಬಿ ತುಟಿಗಳು ನನ್ನನ್ನು ಸಂಪೂರ್ಣವಾಗಿ ನಾಶಮಾಡಿದೆ. ಮೃದುವಾದ ಧ್ವನಿಯೊಂದಿಗೆ ಅವಳ ಗುಲಾಬಿ ತುಟಿಗಳು ನನ್ನನ್ನು ಸಂಪೂರ್ಣವಾಗಿ ನಾಶಮಾಡಿದೆ.
ಇಷ್ಟವಿಲ್ಲದನ್ನು ಇನ್ನಾದರೂ ತಿರಸ್ಕರಿಸಿಬಿಡು, ನಿನ್ನಾಸೆ ಕನಸುಗಳ ನೆರವೇರಿಸಿಬಿಡು ಇಷ್ಟವಿಲ್ಲದನ್ನು ಇನ್ನಾದರೂ ತಿರಸ್ಕರಿಸಿಬಿಡು, ನಿನ್ನಾಸೆ ಕನಸುಗಳ ನೆರವೇರಿಸಿಬಿಡು
ಬಿಡದಂತೆ ಅಂಟಿದ ದೇಹಗಳಂದು ಬೇಪರ್ಟ್ಟಿದೆ ಮನಸುಗಳಿಂದು ಬಿಡದಂತೆ ಅಂಟಿದ ದೇಹಗಳಂದು ಬೇಪರ್ಟ್ಟಿದೆ ಮನಸುಗಳಿಂದು
ಕನಸನು ನನಸು ಮಾಡೋ ಹಾದಿಯಲಿ ಮೊದಲ ಹೆಜ್ಜೆಯೇ ಎಡವಿತ್ತು ಕನಸನು ನನಸು ಮಾಡೋ ಹಾದಿಯಲಿ ಮೊದಲ ಹೆಜ್ಜೆಯೇ ಎಡವಿತ್ತು
ವರ್ಜಿಸುತ ನೆರವೇರದ ಸ್ವಪ್ನಗಳ ಬದುಕು ಬದಲಾಯ್ತ ವರ್ಜಿಸುತ ನೆರವೇರದ ಸ್ವಪ್ನಗಳ ಬದುಕು ಬದಲಾಯ್ತ
ಕಾದಿರುವೆ ನಾನು ಆ ನಿನ್ನ ಒಂದೇ ಒಂದು ಮಾಂತ್ರಿಕ ಸ್ಪರ್ಶದ ಸವಿಯ ಸವಿಯುವ ಸಲುವಾಗಿ. ಕಾದಿರುವೆ ನಾನು ಆ ನಿನ್ನ ಒಂದೇ ಒಂದು ಮಾಂತ್ರಿಕ ಸ್ಪರ್ಶದ ಸವಿಯ ಸವಿಯುವ ಸಲುವಾಗಿ.
ನನ್ನ ಗಂಡ ನನ್ನನ್ನು ಹಿಂಡಿ ಹಿಸುಕಿ ಮೃಗೀಯವಾಗಿ ಹಿಂಸಿಸಿ ನನ್ನ ಗಂಡ ನನ್ನನ್ನು ಹಿಂಡಿ ಹಿಸುಕಿ ಮೃಗೀಯವಾಗಿ ಹಿಂಸಿಸಿ
ಒರೆಸಿಕೊಂಡರೂ ಮತ್ತೆ ಮತ್ತೆ ಸುರಿಯುತ್ತಿತ್ತು ನನ್ನ ಕಣ್ಣೀರ ಬಿಂದು ಒರೆಸಿಕೊಂಡರೂ ಮತ್ತೆ ಮತ್ತೆ ಸುರಿಯುತ್ತಿತ್ತು ನನ್ನ ಕಣ್ಣೀರ ಬಿಂದು
ವೈದ್ಯನೆಂಬ ಕಮಾಂಡರ್ ಔಷದಿಗಳೆಂಬ ಕತ್ತಿಗುರಾಣಿ ವೈದ್ಯನೆಂಬ ಕಮಾಂಡರ್ ಔಷದಿಗಳೆಂಬ ಕತ್ತಿಗುರಾಣಿ
ನನ್ನೊಳ್ಳೆತನವ ಲೆಕ್ಕಕ್ಕೆ ಸೇರಿಸದೆ ನನ್ನೊಳ್ಳೆತನವ ಲೆಕ್ಕಕ್ಕೆ ಸೇರಿಸದೆ
ಅವಳಿಲ್ಲದಾಗ ಏನೂ ಬೇಡವಾಗಿ ಇಲ್ಲವಾಗುತ್ತೆ ಜೀವನಕ್ಕೆ ಗುರಿ ಅವಳಿಲ್ಲದಾಗ ಏನೂ ಬೇಡವಾಗಿ ಇಲ್ಲವಾಗುತ್ತೆ ಜೀವನಕ್ಕೆ ಗುರಿ
ಅಂಧಕಾರದ ಅಟ್ಟಹಾಸದಲ್ಲಿ ಜಗ ಮುಳುಗುತ್ತಿರಲು ಅಂಧಕಾರದ ಅಟ್ಟಹಾಸದಲ್ಲಿ ಜಗ ಮುಳುಗುತ್ತಿರಲು
ಹೊಗಳುವಂತೆ ಎಲ್ಲವ ನಿಭಾಯಿಸಿ ಸುಖದ ದಿನಗಳು ಕಾಣುವಾಗ ಬಾರದ ಲೋಕಕ್ಕೆ ಹೊರಟು ಬಿಟ್ಟಿರಿ ಹೊಗಳುವಂತೆ ಎಲ್ಲವ ನಿಭಾಯಿಸಿ ಸುಖದ ದಿನಗಳು ಕಾಣುವಾಗ ಬಾರದ ಲೋಕಕ್ಕೆ ಹೊರಟು ಬಿಟ್ಟಿರಿ
ವಿರಸದ ಕಾಳ್ಗಿಚ್ಚು ಪ್ರೇಮಿಗಳನ್ನು ದಹಿಸಬಹುದು ಸಾಕಿ ಪ್ರೇಮವೆಂಬ ದಿವ್ಯ ಮಂತ್ರದ ಹೊರತು ವಿರಸದ ಕಾಳ್ಗಿಚ್ಚು ಪ್ರೇಮಿಗಳನ್ನು ದಹಿಸಬಹುದು ಸಾಕಿ ಪ್ರೇಮವೆಂಬ ದಿವ್ಯ ಮಂತ್ರದ ಹೊರತು
ಅಲ್ಲಿರುವ ತಾಯಿಯೂ ನಿನ್ನ ಹಾಗೆ ಹೆಣ್ಣೇ ಅಲ್ಲವೇ..? ಅಲ್ಲಿರುವ ತಾಯಿಯೂ ನಿನ್ನ ಹಾಗೆ ಹೆಣ್ಣೇ ಅಲ್ಲವೇ..?
ಕ್ಷಣಿಕ ಅಮಲಿಗಾಗಿ ಇಂದು ಹಪಹಪಿಸಿದೆಯೇ...... ಕ್ಷಣಿಕ ಅಮಲಿಗಾಗಿ ಇಂದು ಹಪಹಪಿಸಿದೆಯೇ......
ಉಡುಗೆಯಲಿ ಮೈಮಾಟಗಳ ಪ್ರದರ್ಶನವೇ ಜನ್ಮ ಸಿಧ್ಧ ಹಕ್ಕು ಎಂದುಕೊಂಡಿದ್ದಾಳೆ ಉಡುಗೆಯಲಿ ಮೈಮಾಟಗಳ ಪ್ರದರ್ಶನವೇ ಜನ್ಮ ಸಿಧ್ಧ ಹಕ್ಕು ಎಂದುಕೊಂಡಿದ್ದಾಳೆ
ಲಾಕ್ ಡೌನ್ ಯಶಸ್ವಿಯಾಗುವಂತೆ ಮಾಡೋಣ ಲಾಕ್ ಡೌನ್ ಯಶಸ್ವಿಯಾಗುವಂತೆ ಮಾಡೋಣ