STORYMIRROR

Revati Patil

Tragedy Action Classics

3  

Revati Patil

Tragedy Action Classics

ಸರಪಳಿ ಹಾಕುವೆಯಾ?

ಸರಪಳಿ ಹಾಕುವೆಯಾ?

1 min
181


ಮಿತಿಮೀರಿದ ನಿನ್ನ ಮದಕ್ಕೆ ಹಾಕು ಸರಪಳಿ 

ಹಿಡಿತವಿಲ್ಲದ ನಿನ್ನ ನಾಲಿಗೆಗೆ ಹಾಕು ಸರಪಳಿ 

ಅತೀ ಲೋಭ, ಕ್ರೋಧ,ಮೋಹಗಳಿಗಿರಲಿ ಸರಪಳಿ

ನಿನ್ನ ದುಷ್ಟಟಗಳಿಗೆ ಹಾಕು ಸರಪಳಿ 

ನಿನ್ನದಲ್ಲದ ವ್ಯಕ್ತಿತ್ವವ ಬಂಧಿಸು, ಹಾಕಿ ಸರಪಳಿ 

ಮೀರುತ್ತಿರುವ ಕ್ರೌರ್ಯಕ್ಕೆ ಹಾಕು ಸರಪಳಿ,  

ಮಾನವೀಯತೆ ಮರೆತ ಹೃದಯಕ್ಕಿರಲಿ ಸರಪಳಿ 

ಹೆಣ್ಣಲ್ಲ, ಗಂಡೇ ಶ್ರೇಷ್ಠವೆನ್ನುವ 

ಗೊಡ್ಡು ವಿಚಾರಗಳಿಗೆ ಹಾಕು ಸರಪಳಿ


ನಿಮ್ಮ ಕರ್ಮಗಳಿಗಿಲ್ಲದ ಸರಪಳಿ,  

ಹೆಣ್ಣ ಮೇಲೆ ಹೆರುವುದು ನಿಮ್ಮ ಬಳುವಳಿಯೇ? 


ಸರಪಳಿ ಹಾಕುವೆಯಾ?


Rate this content
Log in

Similar kannada poem from Tragedy