ಸಂಚಾರಿ
ಸಂಚಾರಿ
ನನ್ನ ಜೀವನದ ರಾಯಭಾರಿ
ನನ್ನೆಲ್ಲ ಕನಸುಗಳ ರೂವಾರಿ...
ನನ್ನ ಮನಸಿನ ಕಾರುಭಾರಿ
ನನ್ನ ಜನುಮಕೆ ಉಸ್ತುವಾರಿ
ನೀನೆ ನನ್ನ ಬಾಳಪಯಣದ ಸಂಚಾರಿ....
ನನ್ನ ಜೀವನದ ರಾಯಭಾರಿ
ನನ್ನೆಲ್ಲ ಕನಸುಗಳ ರೂವಾರಿ...
ನನ್ನ ಮನಸಿನ ಕಾರುಭಾರಿ
ನನ್ನ ಜನುಮಕೆ ಉಸ್ತುವಾರಿ
ನೀನೆ ನನ್ನ ಬಾಳಪಯಣದ ಸಂಚಾರಿ....