ಪರಿಚಿತರೇ ನೀವು?
ಪರಿಚಿತರೇ ನೀವು?
ಯಾರೋ ನೀನು ಅಪರಿಚಿತ?
ಎಲ್ಲೋ ಅರಿತಿದಂತಿದೆಯಲ್ಲ...
ಒಮ್ಮೆ ಸಾಗಿದ್ದೆವು ನಾನು ನೀನು ಜತೆಯಲ್ಲಿ...
ಈಗ ಆ ದಾರಿಯೇ ಮರೆತಂತಿದೆಯಲ್ಲ...
ದಾರಿ ಮರೆತೇವೋ
ಜತೆ ಸಾಕಾಯಿತೋ...
ಅಂತೂ ಅಪರಿಚಿತರಾದೆವು...ನೀನು, ನಾನು!
ಯಾರೋ ನೀನು ಅಪರಿಚಿತ?
ಎಲ್ಲೋ ಅರಿತಿದಂತಿದೆಯಲ್ಲ...
ಒಮ್ಮೆ ಸಾಗಿದ್ದೆವು ನಾನು ನೀನು ಜತೆಯಲ್ಲಿ...
ಈಗ ಆ ದಾರಿಯೇ ಮರೆತಂತಿದೆಯಲ್ಲ...
ದಾರಿ ಮರೆತೇವೋ
ಜತೆ ಸಾಕಾಯಿತೋ...
ಅಂತೂ ಅಪರಿಚಿತರಾದೆವು...ನೀನು, ನಾನು!