STORYMIRROR

Sonu Imambhai

Comedy Drama Children

2  

Sonu Imambhai

Comedy Drama Children

ಪಾಪ ಪೋಲಿಸ್

ಪಾಪ ಪೋಲಿಸ್

1 min
197

ಸನ್ನಿ ಮಾಡಿ ಕರದ್ಲೂ ನನ್ನಾಕಿ...

ಒಳಗ ಹೋದಾಗ ಕದ ಹಾಕಿ

ಕೊಟ್ಲು ನಾಲ್ಕೈದು ಒದಕಿ

ಹೆಸರಿಗೆ ನಾನು ಪೋಲಿಸ್ ಅದೀನಿ ಹಾಕೊಂಡ ಖಾಕಿ

ಆದ್ರ ನನ್ನ ಹೆಂಡ್ತಿ ಹಾಕದಿದ್ರೂ ಖಾಕಿ...

ಸಿಡಿಯೋ ತುಪಾಕಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy