STORYMIRROR

Sonu Imambhai

Abstract Romance

2  

Sonu Imambhai

Abstract Romance

ಭಾಂದವ್ಯ

ಭಾಂದವ್ಯ

1 min
137

ನೀನು ಮರವಾದರೆ,ನಾನು ಆ ಮರದ ಬೇರಾಗಬೇಕು....

ನೀನು ಹಕ್ಕಿಯಾದರೆ ನಿನಗೆ ಆಧಾರವಾಗಿ ನಾನು ರೆಕ್ಕೆಯಾಗಬೇಕು!

ನೀನು ಜೇನುಹುಳುವಾದರೆ,ನೀ ಹೊತ್ತು ತಂದ ಮಕರಂದ ನಾನಾಗಬೇಕು.....

ನೀ ನನ್ನ ಕಣ್ಣಾದರೆ,ನಾ ಮಣ್ಣೊಳು ಬೆರೆತರು,ಕಣ್ಣು ಮಾತ್ರ ಜಗವ ನೋಡಬೇಕು....


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract