Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Sonu Imambhai

Abstract Tragedy Others

2  

Sonu Imambhai

Abstract Tragedy Others

ಮನ್ನಿಸು ಮನಸೇ

ಮನ್ನಿಸು ಮನಸೇ

1 min
98


ಭಾವನೆಯೊಂದು ಗರಿಗೆದರಿ ಕುಣಿಯುತಿರಲು....

ದೂರವಾದಳೇ ನನ್ನವಳು...

ಅವಳಿಲ್ಲದ ಈ ಬದುಕಿಗೇನು ಬೆಲೆ???

ಮನಸಿಲ್ಲದಿದ್ದರು ನನ್ನ ಭಾವನೆಯ ಕೊಲೆ...//

ಸತ್ತರೆ ಬಂದು ಸಾಧ್ಯವಾದರೆ ಕಣ್ಣೀರು ಸುರಿಸು....

ಮುಂದಿನ ಜನ್ಮದಲ್ಲಾದ್ರೂ ನನ್ನ ಸ್ನೇಹಿತೆಯಾಗಿ ಬದುಕಲು ಹರಿಸು..

ನೀನಿಲ್ಲದ ಜೀವನಕ್ಕಿಲ್ಲ ಸೊಗಸು...

ಸಾವಿಗೆ ಹತ್ತಿರವಾಗಲು ಬಯಸುತಿದೆ ನನ್ನ ಈ ಮನಸು...

ಸಾಧ್ಯವಾದರೆ ಕ್ಷಮಿಸು...

ಮನ್ನಿಸು ಮನಸೇ ನನ್ನ ಮನ್ನಿಸು...‌//


Rate this content
Log in

Similar kannada poem from Abstract