STORYMIRROR

Sonu Imambhai

Abstract Romance

3  

Sonu Imambhai

Abstract Romance

ಚಿನ್ನ

ಚಿನ್ನ

1 min
147

ನಾ ನನ್ನಿಂದ ನನ್ನ ಮರೆತು ನಿನ್ನ ಸೇರಬೇಕು...

ನಾ ನಿನ್ನ ಸೇರಲು ದಾರಿಯೊಂದು ಸಿಕ್ಕರೆ ಸಾಕು...

ಹೃದಯದ ಬಡಿತದಲು ತುಂಬಿಕೊಂಡಿರುವ ನಿನ್ನ...

ನಾ ಹೇಗೆ ಮರೆಯಲಿ ಚಿನ್ನ??!

ನನಗೊಂದು ಬೇಕು ಕಾರಣ..

ನಿನ್ನೊಂದಿಗೆ ಮಾತನಾಡಲು ಕ್ಷಣ ಕ್ಷಣ...

ನೀನಿಲ್ಲದ ಜೀವನ ಊಹಿಸಿಲ್ಲ ಚಿನ್ನ...

ನೀನು ನನ್ನೊಂದಿಗಿದ್ದರೆ ಬದುಕು ಬಣ್ಣ ಬಣ್ಣ...

ನಿನ್ನ ಪಾದ ಸೋಕುವಲ್ಲೆಲ್ಲಾ...

ನಾನಾಗಬೇಕು ನಿನ್ನ ಹೊತ್ತು ನಿಲ್ಲುವ ನೆಲ...!

ನಿನಗಾಗಿ ಮಿಡಿಯುವುದು ನನ್ನ ಹೃದಯ ಪ್ರತಿ ಸಲ...

ನೀನಿಲ್ಲದ ಜೀವನದಲ್ಲಿ ಏನಿಲ್ಲ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract