STORYMIRROR

Sonu Imambhai

Abstract Tragedy Others

2  

Sonu Imambhai

Abstract Tragedy Others

ಬೆಂಕಿ

ಬೆಂಕಿ

1 min
195

ಉರಿವ ಬೆಂಕಿಗೆ ಯಾರಾದರೇನು?

ಅದಕ್ಕೆ ತಂದೆ-ತಾಯಿ,ಬಂದು-ಬಳಗ ಯಾವುದು ಇಲ್ಲ..

ನಿನ್ನ ಬದುಕು ಸುಟ್ಟರೇನು?

ಅದಕ್ಕೆಂದು ನಿನ್ನ ಸುಟ್ಟ ನೋವಿಲ್ಲ..

ಜಗಕ್ಕೆಲ್ಲಾ ಸುತ್ತುಕೊಂಡಿದೆ ಸೂತಕ..

ಯಾರೋ ಮನೆ ಕಳೆದುಕೊಂಡರೆ,ಇನ್ಯಾರೋ ತಮ್ಮವರನ್ನ ಕಳೆದುಕೊಂಡರು..

ಏನಿದೆಯೋ ಜಗದ ಜಾತಕ

ಎಲ್ಲಾ‌ ಇದ್ದು ಒಂದು ಸೂಕ್ಷ್ಮಣು ಜೀವಿಗೆ ನಾವು ಶರಣಾದವರು...

ಮನೆಯಲ್ಲಿಯೇ ಇರಿ

ಅನವಶ್ಯಕವಾಗಿ ಆಚೆ ಬರದಿರಿ...

ಕಟುಕ‌ ವೈರಸ್ಸನ್ನು ಕಡೆಗಣಿಸದಿರಿ...

ಕಡೆಗಣಿಸಿ‌ ಮರೆಯಾಗದಿರಿ...


Rate this content
Log in

Similar kannada poem from Abstract