Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Sonu Imambhai

Abstract Tragedy Classics

2  

Sonu Imambhai

Abstract Tragedy Classics

ಯಾರು

ಯಾರು

1 min
129


ಅವರು ಯಾರು?

ಬಂದರು ಬರದಂತಿರುವರು

ಜೊತೆಗಿದ್ದು ಹೋದವರು

ಹೋದರೂ,ನೆನಪಲ್ಲಿರುವರು//

ಅಂದು ಪರಿಚಿತರು

ಇಂದು ಪರಿಚಯಕೂ ಪರಿಚಯವಾಗದವರು...

ಹೀಗೆ ಬಂದು ಹಾಗೆ ಹೋದವರು

ಹೋದರು,ನನ್ನಲ್ಲಿ ಬೇರೂರಿದವರು//


ಬಣ್ಣ ಬದಲಿಸುವಲ್ಲಿ ನಿಸ್ಸೀಮರು

ಪ್ರಾಣಕ್ಕೆ ಕುತ್ತು ತಂದಿಟ್ಟು ದೂರದಿ ನಿಂತವರು

ಹೊಂಚು ಹಾಕಿ ಬಲೆಯ ಬೀಸಿದವರು

ಬಲೆಯಲ್ಲಿ ಸಿಲುಕಿಸಿ ತಮಗೇನು ತಿಳಿದಿಲ್ಲವೆಂದು ತೋರ್ಪಡಿಸಿದವರು//

ಅವರು ಯಾರು?

ಸ್ನೇಹದಿ ಬಳಿ ಬಂದು ವಿಷವ ಕಕ್ಕಿದವರು

ಹೂವಿನಂತೆ ಕಂಡು ಹಾವಾಗಿ ಕಚ್ಚಿದವರು...

ಬೆಂಬಲದ ಭಾವವನ್ನು ಬೀರಿ,ಬಲವನ್ನೇ ಕಿತ್ತೆಸೆದವರು....

ಯಾರು?ಅವರು ಯಾರು??//


Rate this content
Log in

Similar kannada poem from Abstract