STORYMIRROR

JAISHREE HALLUR

Romance Fantasy Inspirational

4  

JAISHREE HALLUR

Romance Fantasy Inspirational

ನತ್ತಿನ ಹರಳು

ನತ್ತಿನ ಹರಳು

1 min
302


ನತ್ತಿನ ಹರಳು 

ರಾತ್ರಿ ಕಂಡ ಕನಸೆಲ್ಲಾ ನಿನ್ನ ಕುರಿತೇ ಆಗಿತ್ತು

ಖಾತ್ರಿ ಆಗಿತ್ತು ನಂಗೆ ನೀನಿಲ್ಲದಾಗ 

ಹೊತ್ತು ಗೊತ್ತಿಲ್ಲದೆ ಕಾಡುವ ಬಯಕೆಯ ತಾಕತ್ತು

ಎಷ್ಟು ಕಸರತ್ತು ಮಾಡಿದರೂ ಈಡೇರದ ಮತ್ತು


ನೀನಿದ್ದ ಕ್ಷಣದಲ್ಲಿ ಇದ್ದಬದ್ದ ಧೈರ್ಯ ಔಡುಕಚ್ಚಿತ್ತು

ಲಜ್ಜೆ ಹೆಜ್ಜೆಯನೇ ಮರೆತು ಮೌನದಿ ಉಪಚರಿಸಿತ್ತು

ಉಜ್ವಲ ಕನಸಿಗೆ ಮುದದಿ ಹಾರೈಸುವ ಮಸಲತ್ತು

ಅಧರ ನಕ್ಕು ನತ್ತಿನ ಹರಳು ಮಿಂಚಿನಲಿ ಕುಣಿದಿತ್ತು...



Rate this content
Log in

Similar kannada poem from Romance