ಮುಕ್ಕಣ್ಣ
ಮುಕ್ಕಣ್ಣ
ಜಟೆಯೊಳು ಗಂಗೆ
ತೊಡೆಯಲಿ ಗೌರಿ
ಕಂಠದಿ ಭುಜಂಗ
ಕರದೊಳು ತ್ರಿಶೂಲ
ಅಕ್ಷಿಯೊಳು ಇನಶಶಿ
ಹಣೆಯೊಳು ಪಾವಕ
ಮೂಜಗದ ಮುಕ್ಕಣ್ತ
ಶಾಂತ ಮೂರ್ತಿ
ಸತ್ಯ ಶಿವ ಸುಂದರ
ಹರ ಹರ ಮಹಾದೇವ
ಜಟೆಯೊಳು ಗಂಗೆ
ತೊಡೆಯಲಿ ಗೌರಿ
ಕಂಠದಿ ಭುಜಂಗ
ಕರದೊಳು ತ್ರಿಶೂಲ
ಅಕ್ಷಿಯೊಳು ಇನಶಶಿ
ಹಣೆಯೊಳು ಪಾವಕ
ಮೂಜಗದ ಮುಕ್ಕಣ್ತ
ಶಾಂತ ಮೂರ್ತಿ
ಸತ್ಯ ಶಿವ ಸುಂದರ
ಹರ ಹರ ಮಹಾದೇವ